Asianet Suvarna News Asianet Suvarna News

ಟ್ವಿಟರ್ ಎಡವಟ್ಟು; ರಾಹುಲ್ ಕೆಂಗಣ್ಣಿಗೆ ಗುರಿಯಾದ್ರಾ ರಮ್ಯಾ?

Oct 4, 2018, 1:48 PM IST

ಕೆಲದಿನಗಳಿಂದ ಮೌನವಾಗಿದ್ದ ರಮ್ಯಾ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ರಮ್ಯಾರನ್ನು ಕಿಕ್ ಔಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಸುಳ್ಳು ಅಂತಿದ್ದಾರೆ ರಮ್ಯಾ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂತದ್ದೊಂದು ವಿವಾದ ಯಾಕೆ ಸೃಷ್ಟಿಯಾಯ್ತು?  ಇಲ್ಲಿದೆ ಸುವರ್ಣ ಸ್ಪೆಷಲ್.