Asianet Suvarna News Asianet Suvarna News

ಬಿಬಿಎಂಪಿ ಬಿಜೆಪಿ ಕೈ ತಪ್ಪಲು ನಿರ್ಮಲಾ ಸೀತಾರಾಮನ್ ಕಾರಣಾನಾ?

Sep 30, 2018, 12:33 PM IST

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಒಂದು ವೋಟ್ ಕಾರಣ ಎನ್ನಲಾಗುತ್ತಿದೆ. ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಬಂದಿದ್ರೆ ಬಿಜೆಪಿ ಗೆಲ್ತಾ ಇತ್ತಾ? ಹೀಗೊಂದು ಪ್ರಶ್ನೆ ಬಿಜೆಪಿ ವಲಯದಲ್ಲಿ ಎದ್ದಿದೆ. ಸೋಲಿನ ಬಳಿಕ ಕಮಲ ಪಾಳಯದಲ್ಲಿ ಶುರುವಾಗಿದೆ ಲೆಕ್ಕಾಚಾರ.