Asianet Suvarna News Asianet Suvarna News

ರಾಜಕಾರಣಿಗಳಿಗೆ ವಿದ್ಯಾರ್ಹತೆ ನಿಗದಿ ಸರಿಯೇ?

ರಾಜಕಾರಣಿಗಳಿಗೆ ವಿದ್ಯಾರ್ಹತೆ ನಿಗದಿ ಸರಿಯೇ?

ಉನ್ನತ ಇಲಾಖೆಗಳ ಜವಾಬ್ದಾರಿ ವಹಿಸಿಕೊಳ್ಳಲು ವಿದ್ಯಾರ್ಹತೆ ಮಾನದಂಡವೇ?

ರಾಜ್ಯದ ಯುವ ಸಮುದಾಯದ ಕೂಗೇನು? 

ಬೆಂಗಳೂರು(ಜೂ.16): ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ, ರಾಜ್ಯದಲ್ಲಿ ಕೇಳಿ ಬಂದ ಕೂಗೆಂದರೆ ರಾಜಕೀಯ ನಾಯಕರಿಗೆ ವಿದ್ಯಾರ್ಹತೆ ನಿಗದಿ ಮಾಡಬೇಕೆ ಬೇಡವೇ ಎಂಬುದು. ಕಾರಣ ಅತ್ಯಂತ ಕನಿಷ್ಠ ವಿದ್ಯಾರ್ಹತೆ ಹೊಂದಿರುವವರಿಗೆಲ್ಲ ಸಕಾರ್ಕಾರದ ಉನ್ನತ ಇಲಾಖೆಯ ಹೊಣೆಗಾರಿಕೆ ವಹಿಸಿದ್ದು ಈ ಚಚೆರ್ಚೆಗೆ ಗ್ರಾಸ ಒದಗಿಸಿತ್ತು.

ಹಾಗಾದರೆ ಪ್ರಮುಖ ಇಲಾಖೆಗಳ ಜವಾಬ್ದಾರಿ ವಹಿಸಿಕೊಳ್ಳುವ ನಮ್ಮ ರಾಜಕಾರಣಿಗಳಿಗೆ ವಿದ್ಯಾರ್ಹತೆ ನಿಗದಿ ಮಾಡುವುದು ಒಳ್ಳೆಯ ನಿಧಾರ್ಧಾರ ಎನಿಸಿಕೊಳ್ಳಲಿದೆಯೇ?. ಈ ಕುರಿತು ನಮ್ಮ ರಾಜ್ಯದ ಯುವ ಸಮೂಹ ಏನು ಹೇಳುತ್ತದೆ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.