ನ್ಯೂಯಾರ್ಕ್[ನ.22] 11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದವನೊಬ್ಬನನನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ನ್ಯೂ ಯಾರ್ಕ್ ಬಫೆಲೋ ಸಿಟಿಯ  22 ವರ್ಷದ  ಸಚಿನ್ ಅಜಿ ಭಾಸ್ಕರ್  15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ  ಎಂಬ ಆರೋಪ ಕೇಳಿ ಬಂದಿದೆ.

ಬಫೆಲೋ ಸಿಟಿಯಿಂದ ಕಾರಿನಲ್ಲಿ ಬಾಲಕಿಯನ್ನು ಕರೆದುಕೊಂಡು ಹೋದವ ಮೂರು ಗಂಟೆಗಳ ನಂತರ ಹಿಂದಿರುಗಿದ್ದಾನೆ. ಬಾಲಕಿ ಮೇಲೆ  ಇದೆ ಸಮಯದಲ್ಲಿ ಅತ್ಯಾಚಾರ ಎಸಗಿದ್ದಾನೆ 

ಒಂದು ವೇಳೆ ಈ ಆರೋಪ ಸಾಬೀತಾಗಿದ್ದೆ ಆದಲ್ಲಿ ಭಾಸ್ಕರ್ 10 ವರ್ಷ ಜೈಲು ಮತ್ತು  2.5 ಲಕ್ಷ ಅಮೆರಿಕನ್ ಡಾಲರ್ ದಂಡಕ್ಕೆ ಗುರಿಯಾಗಬೇಕಾಗುತ್ತದೆ.