ಅಗ್ನಿ-5 ಕಂಡು ನಡುಗುತ್ತಿವೆ ಶತ್ರು ರಾಷ್ಟ್ರಗಳು: ಇಲ್ಲಿದೆ ಡಿಟೇಲ್ಸ್..!

ಬೆಂಗಳೂರು(ಜೂ.13): ಡಿಆರ್ ಡಿಓ ಅಭಿವೃದ್ದಿಪಡಿಸಿದ ಅಗ್ನಿ-5 ಖಂಡಾಂತರ ಕ್ಷಿಪಣಿ ಈಗಾಗಲೇ ಭಾರತೀಯ ಸೇನೆಯ ಬತ್ತಳಿಕೆಗೆ ಸೇರಿದೆ. ಸತತ ೫ ಕಠಿಣ ಪ್ರಯೋಗಾರ್ಥ ಪರೀಕ್ಷೆ ಬಳಿಕ ಅಗ್ನಿ-5 ನ್ನು ಭಾರತೀಯ ಸೇನೆಗೆ ಸೇರಿಸಲಾಗಿದೆ.

ಇನ್ನು ಅಗ್ನಿ-5 ಖಂಡಾಂತರ ಕ್ಷಿಪಣಿ ಕಂಡು ಭಾರತದ ಶತ್ರು ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನ ಬೆವೆತು ಹೋಗಿವೆ. ಈ ಕ್ಷಿಪಣಿ ಸಾಮರ್ಥ್ಯದ ಅರಿವು ಈ ಎರಡೂ ರಾಷ್ಟ್ರಗಳಿಗಿದ್ದು, ವಿನಾಕಾರಣ ಭಾರತವನ್ನು ಕೆಣಕಿದರೆ ತಮ್ಮ ಗತಿ ಏನಾಗಲಿದೆ ಎಂದು ತಲೆ ಕೆಡಿಸಿಕೊಳ್ಳುತ್ತಿವೆ. 

ಹಾಗಾದರೆ ಅಗ್ನಿ-೫ ಖಂಡಾಂತರ ಕ್ಷಿಪಣಿಯ ಸಾಮರ್ಥ್ಯವೇನು?. ಶತ್ರು ರಾಷ್ಟ್ರಗಳ ನಿದ್ದೆಗಡೆಸಿರುವ ಈ ಹೊಸ ಅಸ್ತ್ರದ ಕುರಿತು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..

Comments 0
Add Comment