ಮಕ್ಕಳು ಹುಟ್ಟಿಸುವುದರಲ್ಲಿ ಭಾರತ ನಂ.1: ಮಾಜಿ ಸಚಿವ ಆಂಜನೇಯ

ಸದಾ ಒಂದಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮಾಜಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಇದೀಗ ಮತ್ತೊಮ್ಮೆ ಅಂಥದ್ದೇ ಹೇಳಿಕೆ ನೀಡಿದ್ದಾರೆ. ಭಾರತದ ಅನೇಕ ವಿಶೇಷತೆಗಳನ್ನು ಒತ್ತಿ ಹೇಳುವ ಬದಲು, ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂ.1 ಎಂದು ಹೇಳಿದ್ದಾರೆ.

Comments 0
Add Comment