Asianet Suvarna News Asianet Suvarna News

ಕನಸಲ್ಲಿ ಕಾಡ್ತಾರಂತೆ ಡಿ ಕೆ ರವಿ; ಸಾವಿಗೆ ನ್ಯಾಯ ಕೇಳ್ತಾ ಇದೆಯಂತೆ ಆತ್ಮ!

Oct 9, 2018, 9:56 AM IST

ಆತ್ಮಹತ್ಯೆ ಮಾಡಿಕೊಂಡ ದಕ್ಷ ಐಎಎಸ್ ಅಧಿಕಾರಿ ಡಿ ಕೆ ರವಿ ದೊಡ್ಡ ಕೊಪ್ಪಲಿನ ಜನರ ಕನಸಲ್ಲಿ ಬಂದು ನ್ಯಾಯ ಕೇಳ್ತಾರಂತೆ. ಹೊಲ, ಗದ್ದೆಗೆ ತೆರಳುವ ವೇಳೆ ಯಾರೋ ಹಿಂಬಾಲಿಸಿದಂತೆ ಭಾಸವಾಗುತ್ತದೆ. ಅಮವಾಸ್ಯೆ ಕನಸಲ್ಲಿ ಬರ್ತಾರಂತೆ ಡಿ ಕೆ ರವಿ.