Asianet Suvarna News Asianet Suvarna News

ನಾನೀಗ ಸಾಂದರ್ಭಿಕ ಶಿಶು; ಪ್ರತಿಪಕ್ಷದ ಟೀಕೆಗಳಿಗೆ ಉತ್ತರಿಸಲು ಸಿದ್ಧ: ಎಚ್ ಡಿಕೆ

ನಾನೀಗ ಸಾಂದರ್ಭಿಕ ಶಿಶು. ಈ ಸಾಂದರ್ಭಿಕ ಶಿಶುಗೂ ಅಪ್ಪ ಅಮ್ಮ ಇದ್ದಾರೆ ಎಂದು ವಿಧಾನ ಸಭಾ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಶಾಸಕರು ಈ ಶಿಶುಗೆ ತಂದೆ-ತಾಯಿ ಎಂದು ಹೇಳಿದರು. ಈ ಹಿಂದೆ ಕರ್ಣ ಸಾಂದರ್ಭಿಕ ಶಿಶು. ಈಗ ನಾನು ಸಾಂದರ್ಭಿಕ ಶಿಶು ಎಂದಿದ್ದಾರೆ. 

Video Top Stories