ಮೈತ್ರಿಕೂಟ ಸರ್ಕಾರವನ್ನು ಹೇಗೆ ನಡೆಸಬೇಕು ಗೊತ್ತಿದೆ: ಎಚ್‌ಡಿಕೆ

ಸೋಮವಾರ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾನೆಷ್ಟು ದಿನ ಇರ್ತೇನೆ ಮುಖ್ಯವಲ್ಲ, ಕಾಂಗ್ರೆಸ್‌  ಎಷ್ಟು ದಿನ ಬೆಂಬಲ ನೀಡುತ್ತೆ ಮುಖ್ಯವಲ್ಲ ಎಂದಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಹೇಗೆ ನಡೆಸಬೇಕು, ಪಾಲಿಟಿಕಲ್ ಮ್ಯಾನೇಜ್ಮೆಂಟ್ ಹೇಗೆ ಮಾಡಬೇಕು ಎಂದು ಚೆನ್ನಾಗಿ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 

Comments 0
Add Comment