Asianet Suvarna News Asianet Suvarna News

ರೌಡಿಗಳ ಮನೆ ನೋಡಿ ಬೆಚ್ಚಿಬಿದ್ದ ಪೊಲೀಸ್ರು...!

Oct 23, 2018, 2:55 PM IST

ಅವಳಿ ನಗರದ ರೌಡಿ ಶೀಟರ್‌ಗಳಿಗೆ ಶಾಕ್ ನೀಡಿದ ಪೋಲೀಸ್. ಹುಬ್ಬಳ್ಳಿ ಧಾರವಾಡ ಅವಳಿ ನಗರ ಪೊಲೀಸ್ ಭರ್ಜರಿ ಕಾರ್ಯಚರಣೆ. ರೌಡಿಗಳ ಮನೆಯಲ್ಲಿ ಇಟ್ಟಿದ್ದ ಅಪಾರ ಪ್ರಮಾಣ ಮಾರಾಕಾಸ್ತ್ರಗಳು ವಶ
ರೌಡಿಗಳ ಮನೆಯಲ್ಲಿದ್ದ ಮಚ್ಚು, ಲಾಂಗು ನೋಡಿ ಪೊಲೀಸರೇ ಶಾಕ್. ಡಿಸಿಪಿ ನೇಮಿಗೌಡ, ದಕ್ಷಿಣ ವಯಲದ ಎಸಿಪಿ ಸೇರಿ 4 ಪ್ರತ್ಯೇಕ ತಂಡಗಳಿಂದ ದಾಳಿ