Asianet Suvarna News Asianet Suvarna News

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಮತ್ತೆ ಬ್ರೇಕ್...ಕಾರಣ?

Dec 1, 2018, 11:36 PM IST

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಮತ್ತೆ ಹಿಂದೆ ಬಿದ್ದಿದೆ. ಪರಿಸರವಾದಿಗಳು ಯೋಜನೆ ಸಂಬಂಧ ಹೋರಾಟ  ಆರಂಭಿಸಿದ್ದಾರೆ.