ಓಲಾ ಕಾರ್ ಲೇಡಿ ವಾರ್! ಒಂಟಿ ಮಹಿಳೆಯರು ಕ್ಯಾಬ್ ಹತ್ತುವ ಮುನ್ನಾ ಹುಷಾರು!

ಬೆಂಗಳೂರಿನಲ್ಲಿ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಒಂಟಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆದರೆ ಮಹಿಳೆ ತೋರಿದ ದಿಟ್ಟತನದಿಂದ  ಕ್ಯಾಬ್ ಚಾಲಕ ಕಂಬಿ ಎಣಿಸುತ್ತಿದ್ದಾನೆ. ಕ್ಯಾಬ್‌ಗಳು ಒಂಟಿ ಮಹಿಳೆಯರಿಗೆ ಎಷ್ಟು ಸುರಕ್ಷಿತ? ನೋಡಿ ‘ಓಲಾ ಕಾರ್‌- ಲೇಡಿ ವಾರ್‌’

Comments 0
Add Comment