ಓಟು ಹಾಕಿ ಮನೆಗೆ ವಾಪಾಸು ಬಂದವರಿಗೆ ಕಾದಿತ್ತು ಶಾಕ್!

ಮತದಾನ ದಿನದಂದು ಕೋಲಾರದಲ್ಲಿ ಸರಣಿ ಕಳ್ಳತನ ನಡೆದಿದೆ. ಮನೆಯವರು ಮತ ಚಲಾಯಿಸಲು ಊರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ಲಕ್ಷಾಂತರ ರೂ. ಹಣ, ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. 

Comments 0
Add Comment