Asianet Suvarna News Asianet Suvarna News

ಹೆಸರಿಗೆ ಮಹಿಳಾ ಹೋರಾಟಗಾರ್ತಿ ಆದ್ರೆ ಈಕೆಯ ದಂಧೆನೇ ಬೇರೆ..!

ಅಪ್ರಾಪ್ತೆಯನ್ನು ಲೈಂಗಿಕ‌ ಚಟುವಟಿಕೆಗೆ ದೂಡಿ‌ ಹಣಕ್ಕೆ ಬೇಡಿಕೆ ಇಟ್ಟಿದ್ದ ಲೇಡಿ‌ ಅಂದರ್. ರೈತ, ಮಹಿಳಾ ಹೋರಾಟ ಗಾರ್ತಿ ಸೋಗಿನಲ್ಲಿದ್ದ ಪ್ರೇಮಾಳ ನೀಚಕೃತ್ಯ ಬಯಲಾಗಿದೆ.

*ಹಾಸನದಲ್ಲೊಂದು‌ ಹನಿಟ್ರ್ಯಾಪ್ ರೀತಿಯ ಪ್ರಕರಣ

*ಅಪ್ರಾಪ್ತೆಯನ್ನು ಲೈಂಗಿಕ‌ ಚಟುವಟಿಕೆಗೆ ದೂಡಿ‌ ಹಣಕ್ಕೆ ಬೇಡಿಕೆ ಇಟ್ಟಿದ್ದ ಲೇಡಿ‌ ಅಂದರ್.
*ಮೊಸಳೆ ಹೊಸಳ್ಳಿಯ ಪ್ರೇಮಾ ಬಂಧಿತ ಖತಾರ್ನಾಕ್ ಮಹಿಳೆ.
*ಆಕೆಯೊಂದಿಗೆ ಇಬ್ಬರು ಪುರುಷರ ಬಂಧನ, ಮೂವರು ನಾಪತ್ತೆ.
*ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪದಡಿ ಇಬ್ಬರು ಅರೆಸ್ಟ್.
*ಸುನಿಲ್, ದಿಲೀಪ್ ಬಂಧಿತ ಆರೋಪಿಗಳು.

Video Top Stories