Asianet Suvarna News Asianet Suvarna News

ರಸ್ತೆ ಯಾವುದಯ್ಯಾ! ವಾಹನ ಸವಾರರಿಗೆ ಅಯೋಮಯ!

Sep 25, 2018, 12:49 PM IST

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿತ್ತು. ನಾಯಂಡಹಳ್ಳಿ ರಾಜಕಾಲುವೆ ಉಕ್ಕಿ ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಇಲ್ಲಿ ಕಾರೊಂದು ಜಾರಿ ಬಿದ್ದಿದೆ.