ಮಾಧ್ಯಮಗಳ ಮೇಲೆ ಎಚ್ ಡಿಕೆ ಗರಂ

ಸಿಎಂ ಕುಮಾರಸ್ವಾಮಿ ಮಾದ್ಯಮಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ನಾನು ಪ್ರತಿದಿನ ನೀಡಿದ ಹೇಳಿಕೆಗಳನ್ನು ನಿಮಗೆ ಬೇಕಾದಂತೆ ತಿರುಗಿಸಿ ಬಳಸಬೇಡಿ. ಹಾಗೆ  ಮಾಡುವುದಾದರೆ ನನ್ನ ಬಳಿ ಬರಲೇ ಬೇಡಿ. ನನ್ನ ಹಾಗೂ ಜನಗಳ ಮಧ್ಯೆ ಕಂದಕ ಸೃಷ್ಟಿ ಮಾಡಬೇಡಿ. ನನಗಿಂತ ಮೊದಲೇ ನಿಮಗೆ ಸಚಿವ ಸಂಪುಟದಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆ ಕೊಡಲಾಗುತ್ತದೆ ಎಂದು ಗೊತ್ತಿರುತ್ತದೆ. ಈ ರೀತಿ ಅನಗತ್ಯವಾಗಿ ಸುದ್ದಿ ಹಾಕಬೇಡಿ ಎಂದಿದ್ದಾರೆ. 


 

Comments 0
Add Comment