ಪ್ರಮುಖ 2 ಖಾತೆಗಳಿಗೆ ಪ್ರಬಲ ನಾಯಕರಿಬ್ಬರ ಸಮರ

ಪ್ರಮುಖ 2 ಖಾತೆಗಳಿಗೆ ಜೆಡಿಎಸ್‌ನ ಇಬ್ಬರು ಪ್ರಬಲ ನಾಯಕರು ಮುಸುಕಿನ ಗುದ್ದಾಟ ನಡೆಸಿದ್ದಾರೆ. ಪ್ರಮುಖ 2 ಖಾತೆಗಳಾದ ಇಂಧನ ಹಾಗೂ ಲೋಕೋಪಯೋಗಿ ಇಲಾಖೆಯನ್ನು ತನಗೆ ನೀಡಬೇಕೆಂದು ಎಚ್.ಡಿ. ರೇವಣ್ಣ ಪಟ್ಟು ಹಿಡಿದಿದ್ದರೆ,  ಇನ್ನೋರ್ವ ಪ್ರಬಲ ನಾಯಕ ಜಿ.ಟಿ. ದೇವೇಗೌಡ ತನಗೂ ಆ ಖಾತೆಯಲ್ಲೊಂದು ಖಾತೆ ಬೇಕೆಂದು ಹಟ ಹಿಡಿದಿದ್ದಾರೆ ಎನ್ನಲಾಗಿದೆ. 

Comments 0
Add Comment