ಕರುನಾಡಿನ ಮಾಣಿಕ್ಯ ಕರ್ನಾಟಕದ ಸೀದಾ ಸಾದಾ ಸಿಎಂ ಕುಮಾರಣ್ಣ

ರೈತರೇ ಇವರ ಉಸಿರು, ಸದಾಕಾಲ ನೇಗಿಲಯೋಗಿಯ ಸಂಕಷ್ಟಕ್ಕೆ ಮಿಡಿಯುವ ಹೃದಯ ಇವರದ್ದು. ಈ ಸೀದಾ ಸಾದಾ ಸಿಎಂರ ಸರಳತೆ ಇಡೀ ದೇಶಕ್ಕೆ ಮಾದರಿ. ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯ ಸರಳತೆ ಹೇಗಿದೆ ನೋಡೋಣ ‘ಕರುನಾಡಿನ ಮಾಣಿಕ್ಯ’ದಲ್ಲಿ..

Comments 0
Add Comment