ಸಂಪುಟ ಸಂಕಟ: ಕುಮಾರ ಸಂಧಾನ ಯಶಸ್ವಿ

ಸಚಿವ ಸಂಪುಟದಲ್ಲಿ ಸೂಕ್ತ ಖಾತೆ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಮಡಿದ್ದ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಮನವೊಲಿಸುವಲ್ಲಿ  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

Comments 0
Add Comment