54 ಗಂಟೆಯ ಸಿಎಂ ಹೆಲಿಕಾಪ್ಟರ್‌ ಖರ್ಚು13 ಲಕ್ಷ! ಹಣ ಉಳಿಸೋದಕ್ಕೆ ಎಚ್‌ಡಿಕೆ ಕೊಟ್ಟ ಉದಾಹರಣೆ!

ಸೋಮವಾರ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ, ಅನಗತ್ಯ ಸರ್ಕಾರಿ ಖರ್ಚುಗಳ ಬಗ್ಗೆ ವಿವರಿಸಿದ್ದಾರೆ. ಆ ಸಂದರ್ಭದಲ್ಲಿ ಪರೋಕ್ಷವಾಗಿ ಬಿಎಸ್‌’ವೈ ಬಗ್ಗೆ ಪ್ರಸ್ತಾಪಿಸಿದ ಎಚ್‌ಡಿಕೆ, ಹೆಲಿಕಾಪ್ಟರ್ ಪ್ರಯಾಣಕ್ಕಾಗಿ ರೂ. 13 ಲಕ್ಷ  ವ್ಯಯಿಸಿದ್ದನ್ನು ಬಹಿರಂಗಪಡಿಸಿದ್ದಾರೆ.     

Comments 0
Add Comment