Asianet Suvarna News Asianet Suvarna News

ಸಾಲಮನ್ನಾ ಹಣ ಹೊಂದಿಸಲು ಸರ್ಕಾರದಿಂದ ಇನ್ನೊಂದು ಪ್ಲ್ಯಾನ್!

ಮೈತ್ರಿ ಸರ್ಕಾರ ಸಾಲಮನ್ನಾ ಘೋಷಣೆಯಾಂತೂ ಮಾಡಿದೆ. ಆದರೆ ಅದನ್ನು ಕಾರ್ಯಗತಗೊಳಿಸಲು ಹರಸಾಹಸಪಡುತ್ತಿದೆ. ಸಾಲಮನ್ನಾಕ್ಕಾಗಿ ಹಣಹೊಂದಿಸುವುದೇ ಸರ್ಕಾರದ ಮುಂದೆ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಎಚ್‌.ಡಿ. ಕುಮಾರಸ್ವಾಮಿ ಈ ಹಿಂದೆ ಸರ್ಕಾರಿ ಖರ್ಚುಗಳಿಗೆ ಕತ್ತರಿ ಹಾಕಿದ್ದರು. ಇದೀಗ ಮತ್ತೊಂದು ಪ್ಲ್ಯಾನ್ ಮಾಡಿದ್ದಾರೆ. ಅದೇನು? ಇಲ್ಲಿದೆ ಡೀಟೆಲ್ಸ್...            

Video Top Stories