ಪ್ರಮುಖ ಲಿಂಗಾಯತ ನಾಯಕನಿಗೆ ದೇವೇಗೌಡರಿಂದ ಶಾಕ್?

ಜೆಡಿಎಸ್‌ನ ಲಿಂಗಾಯತ ಸಮುದಾಯದ ಪ್ರಮುಖ ನಾಯಕರೊಬ್ಬರಿಗೆ ಸಚಿವ ಸ್ಥಾನ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ವಿಧಾನ ಪರಿಷತ್ತು ಸದಸ್ಯರಾಗಿರುವ ಆ ನಾಯಕನಿಂದ ಪಕ್ಷಕ್ಕೆ ಯಾವುದೇ ಅನುಕೂಲ ಆಗಿಲ್ಲವೆಂದು ದೇವೇಗೌಡರು ಹೇಳಿದ್ದಾರೆನ್ನಲಾಗಿದೆ. 

Comments 0
Add Comment