ರೋಹಿಣಿ ಸಿಂಧೂರಿ ಅರ್ಜಿ ವಿಚಾರಣೆ ಇಂದು

Hassana DC Rohini Sindhuri  Rit Application Hearing Today
Highlights

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರಿಟ್ ಅರ್ಜಿ ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. 

ಅವಧಿಗೂ ಮುನ್ನ ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಿಎಟಿ ಮತ್ತು ಹೈಕೋರ್ಟ್ ಮೆಟ್ಟಿಲೇರಿದ್ದರು.  ಈ‌ ಹಿಂದೆ ಸಿಂಧೂರಿ ಅರ್ಜಿ ವಜಾಗೊಳಿಸಿ ಸರಕಾರದ  ವರ್ಗ‌ ಆದೇಶವನ್ನು ಸಿಎಟಿ ಎತ್ತಿ ಹಿಡಿದಿತ್ತು.  ಇದರ ವಿರುದ್ಧ ರೋಹಿಣಿ ರಿಟ್ ಅರ್ಜಿ  ಹಾಕಿದ್ದರು. 

ಹಾಸನ (ಏ. 25): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರಿಟ್ ಅರ್ಜಿ ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. 

ಅವಧಿಗೂ ಮುನ್ನ ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಿಎಟಿ ಮತ್ತು ಹೈಕೋರ್ಟ್ ಮೆಟ್ಟಿಲೇರಿದ್ದರು.  ಈ‌ ಹಿಂದೆ ಸಿಂಧೂರಿ ಅರ್ಜಿ ವಜಾಗೊಳಿಸಿ ಸರಕಾರದ  ವರ್ಗ‌ ಆದೇಶವನ್ನು ಸಿಎಟಿ ಎತ್ತಿ ಹಿಡಿದಿತ್ತು.  ಇದರ ವಿರುದ್ಧ ರೋಹಿಣಿ ರಿಟ್ ಅರ್ಜಿ  ಹಾಕಿದ್ದರು. 

ಸೋಮವಾರ ನಿಗದಿಯಾಗಿದ್ದ ವಿಚಾರಣೆಯನ್ನು ಅರ್ಜಿದಾರರ ಮನವಿ ಮೇರೆಗೆ ಏ.25 ಕ್ಕೆ ಮುಂದೂಡಲಾಗಿತ್ತು. 

ರೋಹಿಣಿ ಸ್ಥಾನಕ್ಕೆ ಹಾಸನ‌ ಡಿಸಿಯಾಗಿ ಡಿ.ರಂದೀಪ್ ನಿನ್ನೆಯಷ್ಟೇ ವರ್ಗಾವಣೆಯಾಗಿ ಬಂದಿದ್ದರು. ಇಂದು ನಡೆಯುವ ವಿಚಾರಣೆಯಲ್ಲಿ ವರ್ಗಾವಣೆ ವಿವಾದ ಇತ್ಯರ್ಥವಾಗಲಿದೆ. 

loader