ಅರ್ಚಕನಿಂದ 120 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Jul 2018, 11:01 AM IST
Haryana mahant arrested for raping 120 women, making videos
Highlights

ಹರ್ಯಾಣದ ದೇವಸ್ಥಾನವೊಂದರ ಅರ್ಚಕನೊಬ್ಬ 120 ಮಹಿಳೆಯರ ಮೇಲೆ ಅತ್ಯಾ ಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. 

ಚಂಡೀಗಢ: ಹರ್ಯಾಣದ ದೇವಸ್ಥಾನವೊಂದರ ಅರ್ಚಕನೊಬ್ಬ 120 ಮಹಿಳೆಯರ ಮೇಲೆ ಅತ್ಯಾ ಚಾರ ಎಸಗಿದ ಎಂಬ ಆರೋಪ ಕೇಳಿಬಂದಿದೆ. 

ಫತೇಹಾಬಾದ್‌ನ ತೊಹಾನದ ಬಾಬಾ ಬಾಲಕಾಂತ ದೇವಸ್ಥಾನದ ಮಹಾಂತ ಬಾಬಾ ಅಮರ್‌ಪುರಿ  ಎಂಬಾತ ಮಹಿಳೆ ಮೇಲೆ ಅತ್ಯಾಚಾರ ಎಸಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ. 

ಹೀಗಾಗಿ ಪ್ರಕರಣ ದಾಖ ಲಿಸಿಕೊಂಡ ಪೊಲೀಸರು, ದೇವಸ್ಥಾನದ ಆವರಣ ದಲ್ಲಿ ದಾಳಿ ನಡೆಸಿ, ಬಾಬಾನನ್ನು ವಶಕ್ಕೆ ಪಡೆದಿ ದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ದ ವಿಡಿಯೋಗಳನ್ನಿಟ್ಟುಕೊಳ್ಳುತ್ತಿದ್ದ ಬಾಬಾ, ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. 

loader