‘ಸಿಎಂ ರಾಮ ಇದ್ದ ಹಾಗೇ, ರೇವಣ್ಣ ಆಂಜನೇಯ, ಸೀತೆ ಮಾತ್ರ ಬರಬೇಕಾಗಿದೆ!’ ದೇವೇಗೌಡ ಕರೆ!
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಮನಿದ್ದ ಹಾಗೇ, ಸಚಿವ ರೇವಣ್ಣ ಆಂಜನೇಯನಿದ್ದ ಹಾಗೇ. ರಾಮನಗರ ಕ್ಷೇತ್ರದಲ್ಲಿ ಈಗ ಸೀತೆ ಮಾತ್ರ ಬರಬೇಕಾಗಿದೆ ಎಂದು ಸಚಿವ ಜಿ.ಟಿ. ದೇವೇಗೌಡ ಪರೋಕ್ಷವಾಗಿ ಸೂಚನೆ ನೀಡುವ ಮೂಲಕ ಕುಮಾರಸ್ವಾಮಿ ಫ್ಯಾಮಿಲಿ ಪರ ಬ್ಯಾಟಿಂಗ್ ಮಾಡಿದ್ದಾರೆ.