Asianet Suvarna News Asianet Suvarna News

ಜಿಎಸ್’ಟಿಗೆ ಒಂದು ವರ್ಷದ ಸಂಭ್ರಮ

ಆರ್ಥಿಕ ವ್ಯವಸ್ಥೆಯಲ್ಲೇ ಭಾರೀ ಸಂಚಲನ ಮೂಡಿಸಿದ್ದ ಜಿಎಸ್’ಟಿಗೆ ಒಂದು ವರ್ಷದ ಸಂಭ್ರಮ. ಕಳೆದ ವರ್ಷ ಜೂ. 30, ಜು. 1 ರ ಮಧ್ಯ ರಾತ್ರಿ ಜಿಎಸ್’ಟಿಯನ್ನು ಜಾರಿಗೆ ತರಲಾಯ್ತು. ಇಂದಿನ ದಿನವನ್ನು ಜಿಎಸ್’ಟಿ ದಿನ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 