Asianet Suvarna News Asianet Suvarna News

ಗಣ್ಯರಿಗೆ ಗ್ರಹಣ ..! ಬೆಚ್ಚಿ ಬೀಳಿಸುವ ರಕ್ತ ಚರಿತ್ರೆ

ಗ್ರಹಣ ಸಂಭವಿಸುವ ಸನಿಹದಲ್ಲೇ ಹಲವು ಖ್ಯಾತನಾಮರು ಇಹಲೋಕ ತ್ಯಜಿಸಿದ್ದಾರೆ. ಇದು ಕಾಕತಾಳಿಯವಾದರೂ ಜನರಾಡುವ ಗಾಳಿ ಸುದ್ದಿಗಳು ಇವರ ಸಾವಿನ ದಿನಗಳನ್ನು ಬಿಡುತ್ತಿಲ್ಲ. 

  • ಡಾ.ರಾಜ್, ವಿಷ್ಟು, ಮಂಜುಳಾ ಸಾವಿನ ಮೇಲೂ ಗ್ರಹಣದ ನೆರಳು
  • ನಟಿ ಸೌಂದರ್ಯ ವಿಮಾನ ಅಪಘಾತವಾಗಿದ್ದು ಗ್ರಹಣದ ಸಮಯದಲ್ಲಿ
  • ಗ್ರಹಣಕ್ಕಿಂತ ಒಂದು ದಿನ ಮೊದಲು ಇಂಗ್ಲೆಂಡ್ ರಾಣಿ ಸಾವು