ಶಿವಮೊಗ್ಗ ಗ್ಯಾಂಗ್ವಾರ್: ಹವಾ ಮಾಡೋಕೆ ಹೋದ ರೌಡಿಶೀಟರ್ ಫಿನಿಶ್!
ನಾಲ್ಕು ವರ್ಷಗಳಿಂದ ಹೊಗೆಯಾಡುತ್ತಿದ್ದ ದ್ವೇಷಕ್ಕೆ ಕೊನೆಗೂ ಫುಲ್ ಸ್ಟಾಪ್ ಬಿದ್ದಿದೆ. ಏಟಿಗೆ ಎದಿರೇಟು, ರಕ್ತಕ್ಕೆ ರಕ್ತ ಎನ್ನುವ ರೌಡಿಶೀಟರ್ಗಳ ಕಾಳಗದಲ್ಲಿ ಒಂದು ಹೆಣ ಬಿದ್ದಿದೆ. ಶಿವಮೊಗ್ಗದ ಗ್ಯಾಂಗ್ವಾರ್ನ ರೋಚಕ ವಿವರ ’ಅಬೀದ್ vs ಅಬೀದ್’ನಲ್ಲಿ....