ಮಹಿಳಾ ಅಧಿಕಾರಿಯ ಲಂಚಾವತಾರ ಕ್ಯಾಮೆರಾದಲ್ಲಿ ಸೆರೆ! ವಿಡಿಯೋ ವೈರಲ್

ಪಹಣಿ ವಿತರಿಸಲು ವ್ಯಕ್ತಿಯೊಬ್ಬನಿಂದ ಗದಗ ಜಿಲ್ಲೆಯ ಮಹಿಳಾ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

Comments 0
Add Comment