Asianet Suvarna News Asianet Suvarna News

ರಾಜ್ಯ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ತಂತ್ರ : ಉಸ್ತುವಾರಿಗೆ ತ್ರಿಮೂರ್ತಿಗಳು

Oct 7, 2018, 4:44 PM IST

  • ರಾಜ್ಯ ಉಪ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡ  ಕಾಂಗ್ರೆಸ್
  • ಶಿವಮೊಗ್ಗ, ಬಳ್ಳಾರಿ,ಜಮಖಂಡಿಗೆ ರಾಜ್ಯದ ಪ್ರಮುಖ ನಾಯಕರ ನೇಮಕ
  • ಉಸ್ತುವಾರಿಗಳಾಗಿ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್