Asianet Suvarna News Asianet Suvarna News

ರಾಜಕಾರಣದ ಧೃವತಾರೆ: ಅಟಲ್ ಮತ್ತೆ ಬರ್ತಾರೆ!

ಮಾಜಿ ಪ್ರಧಾನಿ ಅಟಲ್ ಬಿಹಾಋಇ ವಾಜಪೇಯಿ ಅಸ್ತಂಗತ! ಅಟಲ್ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ ಭಾರತ! ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಜೀವನದ ಮೆಲುಕು

ನವದೆಹಲಿ(ಆ.17): ಮಾಜಿ ಪ್ರಧಾನಿ ಅಟಲ್ ಬಿಹಾಋಇ ವಾಜಪೇಯಿ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಈಗಾಗಲೇ ವಾಜಪೇಯಿ ಮನೆಯಲ್ಲಿ ಗಣ್ಯರು ಅಂತಿಮ ದರ್ಶನ ಪಡೆದಿದ್ದು, ವಾಜಪೇಯಿ ಪ್ರಾರ್ಥೀವ ಶರೀರವನ್ನು ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ.

ವಾಜಪೇಯಿ ಅವರ ರಾಜಕೀಯ ಜೀವನ, ಅವರು ನಡೆದು ಬಂದ ದಾರಿ, ಅವರ ವಾಕ್ಚಾತುರ್ಯ ಇವೆಲ್ಲವೂ ಪ್ರತಿಯೊಬ್ಬ ಭಾರತೀಯನಿಗೂ ಅನುಕರಣೀಯ.

ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...