Asianet Suvarna News Asianet Suvarna News

ನಾನೂ ಕೂಡ ಮೂಲ ಕಾಂಗ್ರೆಸಿಗ ಎಂದ ಗೌಡರು !

ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತಾವು ಮೊದಲು ಕಾಂಗ್ರೆಸಿನಲ್ಲಿದ್ದ ದಿನಗಳನ್ನು ಮೆಲುಕು ಹಾಕಿದರು

  • ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪರೋಕ್ಷವಾಗಿ ನಾನು ಮೂಲ ಕಾಂಗ್ರೆಸಿಗ ಎಂದ ಹೆಚ್.ಡಿ.ದೇವೇಗೌಡರು
  • ಇಂದಿರಾ ವಿರೋಧಿ ಬಣ ಹೊರ ಬಂದಾಗ ಬಂಡಾಯ ಕಾಂಗ್ರೆಸಿಗೆ ಹೋದರಂತೆ

Video Top Stories