Asianet Suvarna News Asianet Suvarna News

ಮಾಜಿ ಸಚಿವೆ ಉಮಾಶ್ರೀ ವಿರುದ್ಧ ದೂರು

ಮಾಜಿ ಸಚಿವೆ ಉಮಾಶ್ರಿ ವಿರುದ್ಧ ಹಣ ದರುಪಯೋಗ ದೂರು ದಾಖಲಾಗಿದೆ. ಸಚಿವೆಯಾಗಿದ್ದ ಸಂದರ್ಭದಲ್ಲಿ ಯಾವುದೇ ದಾಖಲೆ ಪಡೆಯದೆ ಹಣ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ 

  • ಹಣ ದುರುಪಯೋಗದ ದೂರು ದಾಖಲು
  • 2 ಕನ್ನಡ ಸಂಘಟನೆಗಳಿಗೆ ಯಾವುದೇ ದಾಖಲೆ ಪಡೆಯದೆ ಹಣ ಬಿಡುಗಡೆ