Asianet Suvarna News Asianet Suvarna News

ಸಾಲಮನ್ನಾ ಮಾಡಲು ಎಚ್’ಡಿಕೆಗೆ ಅಡ್ಡಗಾಲಾದ್ರಾ ಸಿದ್ದರಾಮಯ್ಯ?

ಬೆಂಗಳೂರು (ಜೂ. 17): ಸಾಲಮನ್ನಾ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 

ನಾನು ಸಿಎಂ ಆಗಿದ್ದಾಗ ಸಾಲಮನ್ನಾ ಮಾಡಿದ್ದೇನೆ. ಈಗ ಕುಮಾರಸ್ವಾಮಿ ಸಾಲ ಮನ್ನಾ ಮಾಡುತ್ತೇನೆಂದು ಹೇಳಿದ್ದಾರೆ. ಮತ್ತೇಕೆ ಸಾಲಮನ್ನಾ ಮಾಡಬೇಕು ಎಂದು ಬಾದಾಮಿಗೆ ಭೇಟಿ ಕೊಟ್ಟ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ. 