Asianet Suvarna News Asianet Suvarna News

ಶಿರೂರು ಶ್ರೀ ಸಾವಿನ ರಿಪೋರ್ಟ್; ವಿಷ ಪ್ರಾಶನವಲ್ಲ, ಸಹಜ ಸಾವು?

Aug 22, 2018, 4:02 PM IST

ಭಾರೀ ಚರ್ಚೆ ಹುಟ್ಟುಹಾಕಿದ್ದ ಶಿರೂರು ಶ್ರೀಗಳ ಸಾವಿನ ತನಿಖಾ ವರದಿ ಬಂದಿದೆ. ಅವರ ಸಾವಿಗೆ ವಿಷ ಪ್ರಾಷನ ಕಾರಣವಲ್ಲ. ಶ್ರೀಗಳ: ಲಿವರ್ ಸಿರೋಸಿಸ್ ಕಾಯಿಲೆಯೇ ಅವರ ಸಾವಿಗೆ ಕಾರಣ  ಎಂದು ವರದಿ ಬಂದಿದೆ. ಶಿರೂರು ಶ್ರೀಗಳ ಸಾವಿನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೆಎಂಸಿ ಆಸ್ಪತ್ರೆಯ ವೈದ್ಯರ ಕೈ ಸೇರಿದೆ. ಇನ್ನೆರಡು ದಿನಗಳಲ್ಲಿ ಪೊಲೀಸರ ಕೈ ಸೇರಲಿದೆ.