Asianet Suvarna News Asianet Suvarna News

ತಗ್ಗಿದ ಮಳೆ, ರಕ್ಷಣಾ ಕಾರ್ಯ ಚುರುಕು, 4390 ಮಂದಿ ರಕ್ಷಣೆ

ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಚುರುಕಾಗಿ ಸಾಗುತ್ತಿದೆ. ಇಲ್ಲಿಯವರೆಗೆ 4390 ಮಂದಿಯನ್ನು ರಕ್ಷಿಸಲಾಗಿದೆ.

  • ಕೊಡಗಿನಲ್ಲಿ ಮಳೆ ಕಡಿಮೆಯಾಗಿ ರಕ್ಷಣಾ ಕಾರ್ಯಾಚರಣೆ ಚುರುಕಾಗಿ ಸಾಗುತ್ತಿದೆ.
  • ಇಲ್ಲಿಯವರೆಗೆ 4390 ಮಂದಿಯ ರಕ್ಷಣೆ,ಮೃತರ ಸಂಖ್ಯೆ 12ಕ್ಕೆ ಏರಿಕೆ

Video Top Stories