ಅಡ್ಮಿಷನ್ ಬೇಕಾದ್ರೆ ಎಣ್ಣೆ ಕೊಡ್ಸಿ ಎಂದ ಪ್ರಾಂಶುಪಾಲ ವಿರುದ್ಧ ಸಿಬಿಐನಲ್ಲಿ ಎಫ್‌ಐಆರ್

ಶಾಲೆಯಲ್ಲಿ ದಾಖಾಲಾತಿ ಮಾಡಬೇಕಾದರೆ 5 ಬಾಟಲ್ ಮದ್ಯ ಕೊಡಬೇಕೆಂದು ಬೇಡಿಕೆಯಿಟ್ಟ ಹುಬ್ಬಳ್ಳಿ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.  

Comments 0
Add Comment