Asianet Suvarna News Asianet Suvarna News

ಸಾಲಮನ್ನಾಗೆ ಸಿದ್ದು ಅಡ್ಡಗಾಲಾದ್ರಾ ; ಮಾಜಿ ಸಿಎಂ ಆಡಿದ ಮಾತು ಈಗ ವೈರಲ್ ?

  • ಬಾದಾಮಿಗೆ ಬಂದ ವೇಳೆ ಸಾಲಮನ್ನಾ ಕುರಿತ ಮಾತಾಡಿದ್ದ  ಸಿದ್ದರಾಮಯ್ಯ ಮಾತು ಈಗ ವೈರಲ್.
  • ನಾನು ಈಗಾಗಲೇ ರೈತರ ಸಾಲಮನ್ನಾ ಮಾಡ್ಡೀದಿನಿ..
  • ಈಗ ಕುಮಾರಸ್ವಾಮಿ  ಸಾಲಮನ್ನಾ ಮಾಡ್ತೀನಿ ಎನ್ನುತ್ತಿದ್ದಾರೆ  ಮತ್ತೇಕೆ ಸಾಲಮನ್ನಾ ..??
  • ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಲಿ ನಾನೇಕೆ ಬೇಡಾ ಎನ್ನಲಿ  ಪಾಪವೆಂದಿರೋ ವಿಡಿಯೋ ವೈರಲ್..
  • ಜೂನ್ 8 ರಂದು ನಂದಿಕೇಶ್ವರ ಗ್ರಾಮದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ  ಹೇಳಿಕೆ ನೀಡಿದ್ದ ವಿಡಿಯೋ ವೈರಲ್...

Video Top Stories