Asianet Suvarna News Asianet Suvarna News

ನಕಲಿ ವೋಟರ್ ಐಡಿ ಮಾಡಿಸುವಲ್ಲಿ ಸಹಾಯ ಮಾಡಿದ್ರಾ ಸಂಸದ ಸುರೇಶ್?

Jun 1, 2018, 2:01 PM IST

ನಕಲಿ ವೋಟರ್ ಐಡಿ ಪ್ರಕರಣದಲ್ಲಿ ಸಂಸದ ಡಿ ಕೆ ಸುರೇಶ್ ಗೆ ಕಂಟಕ ಎದುರಾಗಿದೆ. 250 ವೋಟರ್ ಐಡಿ ಮಾಡಿಸಲು ಸುರೇಶ್’ರವರ ಪಿಎ ಪದ್ಮನಾಭಯ್ಯ ರುವಾರಿ ಎನ್ನಲಾಗುತ್ತಿದೆ. ಇವರಿಗೆ ಸುರೇಶ್ ಬೆಂಬಲ ನೀಡಿದ್ದರು ಎನ್ನಲಾಗಿದೆ.