Asianet Suvarna News Asianet Suvarna News

ರೇಪ್ ಕೇಸ್: ಹರತಾಳು ಹಾಲಪ್ಪ ಪರವಾದ ಅಂಶಗಳು

ಹಾಲಪ್ಪ ಪರವಾದ ಅಂಶಗಳು:
1) ಘಟನೆಯ ದಿನ ವೆಂಕಟೇಶ್ ಮೂರ್ತಿ, ಚಂದ್ರಾವತಿ ಲಾಡ್ಜ್'ನಲ್ಲಿರುವುದು
2) ಹಾಲಪ್ಪ ಕಾಲ್ ಡೀಟೇಲ್ಸ್'​ನಲ್ಲಿ ಅಂದು ದೂರುದಾರರಿಗೂ, ಚಾಲಕನಿಗೂ ಕರೆ ಮಾಡಿಲ್ಲ
3) ಅಂದು ಹಾಲಪ್ಪ ಫಾರೆಸ್ಟ್ ಗೆಸ್ಟ್'ಹೌಸ್'​ನಲ್ಲಿ ವಾಸ್ತವ್ಯ ಹೂಡಿದ್ದ ಬಗ್ಗೆ ಸಾಕ್ಷಿ
4) ಸಿಡಿ ಸಾಕ್ಷಿಯ ಮೂಲ ಮೆಮೋರಿ ಕಾರ್ಡ್ ಹಾಜರುಪಡಿಸದೇ ಇರುವುದು

facts that supported hartal halappa

ಶಿವಮೊಗ್ಗ(ಆ. 17): ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಹರತಾಳು ಹಾಲಪ್ಪ ದೋಷಮುಕ್ತರಾಗಿದ್ದಾರೆ. ಸುದೀರ್ಘ 7 ವರ್ಷಗಳ ಬಳಿಕ ಹಾಲಪ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಶಿವಮೊಗ್ಗದ ಜಿಲ್ಲಾ ನ್ಯಾಯಾಲಯವು ಹಾಲಪ್ಪ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಅಷ್ಟಕ್ಕೂ, ಹಾಲಪ್ಪ ಪರವಾದ ಅಂಶಗಳು ಯಾವುವು ಎಂಬ ಕುತೂಹಲ ಸಹಜವೇ. ಹಾಲಪ್ಪ ಪರ ವಕೀಲರು ನೀಡಿದ ಮಾಹಿತಿ ಪ್ರಕಾರ ಈ ಕೆಳಗಿನ ಅಂಶಗಳು ಹಾಲಪ್ಪರನ್ನು ನಿರ್ದೋಷಿ ಎಂದು ಸಾಬೀತುಪಡಿಸಿವೆ.

ಹಾಲಪ್ಪ ಪರವಾದ ಅಂಶಗಳು:
1) ಘಟನೆಯ ದಿನ ವೆಂಕಟೇಶ್ ಮೂರ್ತಿ, ಚಂದ್ರಾವತಿ ಲಾಡ್ಜ್'ನಲ್ಲಿರುವುದು
2) ಹಾಲಪ್ಪ ಕಾಲ್ ಡೀಟೇಲ್ಸ್'​ನಲ್ಲಿ ಅಂದು ದೂರುದಾರರಿಗೂ, ಚಾಲಕನಿಗೂ ಕರೆ ಮಾಡಿಲ್ಲ
3) ಅಂದು ಹಾಲಪ್ಪ ಫಾರೆಸ್ಟ್ ಗೆಸ್ಟ್'ಹೌಸ್'​ನಲ್ಲಿ ವಾಸ್ತವ್ಯ ಹೂಡಿದ್ದ ಬಗ್ಗೆ ಸಾಕ್ಷಿ
4) ಸಿಡಿ ಸಾಕ್ಷಿಯ ಮೂಲ ಮೆಮೋರಿ ಕಾರ್ಡ್ ಹಾಜರುಪಡಿಸದೇ ಇರುವುದು
5) ಸ್ವತಃ ಪೋಲಿಸರು ಹೇಳಿದ್ದಕ್ಕೆ ಸಹಿ ಮತ್ತು ಹೇಳಿಕೆ ನೀಡಿರುವುದಾಗಿ ಹೇಳಿರುವುದು
6) ವೀರ್ಯದ ಬಗ್ಗೆ FSL ನೀಡಿದ ವರದಿಯಲ್ಲೇ ಗೊಂದಲ
7) ರಾಜಕೀಯ ಪಿತೂರಿಗೆ ಸಾಕ್ಷಿಯಾಗಿ ಮೊಬೈಲ್ ಕರೆಗಳ ಡೀಟೇಲ್ಸ್ ಲಭ್ಯ

Follow Us:
Download App:
  • android
  • ios