ಇಂಧನ ಖಾತೆ : ಡಿಕೆಶಿ, ರೇವಣ್ಣಗೆ ಹೆಚ್ಡಿಕೆ ಶಾಕ್ !

ಇಂಧನ ಖಾತೆ ತಮಗೆ ಬೇಕು ಎಂದು ಪಟ್ಟು ಹಿಡಿದಿರುವ ಡಿ.ಕೆ. ಶಿವಕುಮಾರ್ ಹಾಗೂ ಹೆಚ್.ಡಿ. ರೇವಣ್ಣ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶಾಕ್ ನೀಡುವ ಸಾಧ್ಯತೆಯಿದೆ.  ಇಂಧನ ಖಾತೆಯ ಬಿಕ್ಕಟ್ಟು ಶಮನಕ್ಕಾಗಿ ಮುಖ್ಯಮಂತ್ರಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 

Comments 0
Add Comment