ಕೌಂಟಿಂಗ್‌ ಮುನ್ನಾ ದಿನವೇ ಕರ್ನಾಟಕ ಜನತೆಗೆ ‘ಶಾಕ್‘?

ಶನಿವಾರ ನಡೆದ ವಿಧಾನಸಭೆ ಚುನಾವಣೆಯ ಮತಎಣಿಕೆಯನ್ನು ಭಾರೀ ಕುತೂಹಲದಿಂದ ಎದುರು ನೋಡುತ್ತಿರುವ ಕರ್ನಾಟಕದ ಜನತೆಗೆ ‘ಕರೆಂಟ್ ಶಾಕ್’  ಹೊಡೆಯಲಿದೆ. ವಿದ್ಯುತ್ ದರವನ್ನು ಏರಿಕೆ ಮಾಡಬೇಕೆಂದು 5 ವಿದ್ಯುತ್ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಸೋಮವಾರ ಈ ಬಗ್ಗೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ [ಕೆಇಆರ್‌ಸಿ] ಅಧಿಕೃತ ನಿರ್ಧಾರ ಹಾಗೂ ಪರಿಷ್ಕೃತ ದರಗಳನ್ನು ಪ್ರಕಟಿಸಲಿದೆ. 

Comments 0
Add Comment