Asianet Suvarna News Asianet Suvarna News

ಮೋದಿ ಹತ್ಯೆಯ ಇ-ಮೇಲ್: ಯಾರು ಮಾಡ್ತಿದ್ದಾರೆ ಬ್ಲ್ಯಾಕ್‌ಮೇಲ್!

Oct 14, 2018, 2:53 PM IST

ಬೆಂಗಳೂರು(ಅ.14): ಪದೇ ಪದೇ ಒಂದು ಸುದ್ದಿ ಮಾತ್ರ, ಇಡೀ ದೇಶವನ್ನೇ ಆತಂಕಕ್ಕೆ ದೂಡ್ತಾ ಇದೆ. ದೇಶದ ಪ್ರಧಾನಿ ಹತ್ಯೆಗೆ ಒಂದರ ಹಿಂದೊಂದು ಗುಪ್ತ ತಂತ್ರಗಾರಿಕೆ ನಡೀತಿದೆ ಅನ್ನೋ ಸ್ಫೋಟಕ ಮಾಹಿತಿ, ದೇಶದ ಜನರ ನಿದ್ದೆಗಡಿಸಿದೆ ಕೆಲವೇ ಕೆಲವು ದಿನಗಳ ಹಿಂದೆ, ಎರಡು ಪತ್ರಗಳ ಮುಖಾಂತರ ಆತಂಕ ಹುಟ್ಟುಹಾಕಿದ್ದ ಮೋದಿ ಹತ್ಯೆ ಸಂಚಿನ ಸುದ್ದಿ, ಈಗ ಮತ್ತೆ ಸೌಂಡ್ ಮಾಡ್ತಾ ಇದೆ. ಇದೆಲ್ಲದರ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..