Asianet Suvarna News Asianet Suvarna News

ದುನಿಯಾ ವಿಜಿಗೆ ಸಂಕಷ್ಟದ ಮೇಲೆ ಸಂಕಷ್ಟ : 2ನೇ ಪತ್ನಿ ವಿರುದ್ಧ ಎಫ್ ಐಆರ್

ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಪ್ರಕರಣ ಬೆನ್ನಲ್ಲೆ ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟನ 2ನೇ ಪತ್ನಿ ಕೀರ್ತಿ ಗೌಡ ಮೇಲೂ ಎಫ್ ಐಆರ್ ದಾಖಲಾಗಿದೆ. ಮೊದಲ ಪತ್ನಿ ನಾಗರತ್ನ ಕೀರ್ತಿ ಗೌಡರ ವಿರುದ್ಧ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ.

  • ದುನಿಯಾ ವಿಜಯ್ 2ನೇ ಪತ್ನಿ ವಿರುದ್ಧ ದೂರು ದಾಖಲಿಸಿದ ಮೊದಲ ಪತ್ನಿ ನಾಗರತ್ನ
  • ಹಲ್ಲೆ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಿರುವ ಪೊಲೀಸರು  

Video Top Stories