Asianet Suvarna News Asianet Suvarna News

ದುನಿಯಾ ವಿಜಿ ಆಪ್ತನ ಮತ್ತೊಂದು ಹಲ್ಲೆ ಪ್ರಕರಣ ಬಯಲಿಗೆ

ಮಾರುತಿ ಗೌಡ ಹಲ್ಲೆ ಪ್ರಕರಣ ಬೆಳಕಿಗೆ ಬಂದ ನಂತರ ಒಂದೊಂದೆ ಪ್ರಕರಣಗಳು ಬಯಲಿಗೆ ಬರುತ್ತಿವೆ. ಕೆಲವು ದಿನಗಳ ಹಿಂದೆ ದುನಿಯಾ ವಿಜಿ ಆಪ್ತ ಪ್ರಸಾದ್ ಅಮಾಯಕನೊಬ್ಬನಿಗೆ   ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.

  • ಕೆಲ ದಿನಗಳ ಹಿಂದೆ  ದುನಿಯಾ ವಿಜಿ ಆಪ್ತ ಪ್ರಸಾದ್ ಅಮಾಯಕನೊಬ್ಬನಿಗೆ ಹಲ್ಲೆ ನಡೆಸಿದ್ದ
  • ಮಾರುತಿ ಗೌಡ ಹಲ್ಲೆ ಪ್ರಕರಣ ನಂತರ ಪ್ರಕರಣ ಬಯಲಿಗೆ 

Video Top Stories