ತಂದೆ ದುನಿಯಾ ವಿಜಯ್, ತಾಯಿಯರ ಗಲಾಟೆ ಬಗ್ಗೆ ಮಗಳು ಹೇಳಿದ್ದೇನು ?
ದುನಿಯಾ ವಿಜಿ ಪ್ರಕರಣ ಹಾಗೂ ತಮ್ಮ ತಾಯಿಯರ ಗಲಾಟೆ ಬಗ್ಗೆ ದುನಿಯಾ ವಿಜಯ್ ಪುತ್ರಿ ಸತ್ಯಾಂಶ ಬಿಚ್ಚಿಟ್ಟಿದ್ದು, ತಮ್ಮನನ್ನು ತಮ್ಮ ತಾಯಿ ನೋಡಲು ಬಂದಾಗ ಕೀರ್ತಿ ಗೌಡ ಅವರೆ ನಾಗರತ್ನ ಮೇಲೆ ಹಲ್ಲೆ ನಡೆಸಿದರು ಎಂದಿದ್ದಾರೆ.