ಮಳೆಯಲ್ಲಿ ನೆನೆಯುತ್ತಲೇ ಡಿಪ್ಸ್!! ಅಜ್ಜನ ‘ಸ್ಪಿರಿಟ್‌‘ಗೆ ಯುವಕರು ಫಿದಾ

ಬೆಳಗಾವಿಯಲ್ಲಿ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವೃದ್ಧನೊಬ್ಬ ಡಿಪ್ಸ್ ಹೊಡೆಯುವ ಮೂಲಕ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ಒದಗಿಸಿದ್ದಾನೆ. ಅಜ್ಜನ ಸ್ಪಿರಿಟ್‌ಗೆ ಯುವಕರು ಫಿದಾ ಆಗಿದ್ದಾರೆ.

Comments 0
Add Comment