Asianet Suvarna News Asianet Suvarna News

ಟಾರ್ಗೆಟ್ ಆದರೂ ಪರವಾಗಿಲ್ಲ, ಮಾಡಿಯೇ ತೋರಿಸುವೆ

ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರು ಹೇಳಿದರೆ ಗಾಬರಿಯಾಗುತ್ತೀರಿ. ನಾನು ಈಗಾಗಲೇ ಹೇಳಿದ್ದೇನೆ. ನಾನು ಚೆಸ್‌ ಆಡುವವನು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅವರು ಒಂದು ಪಾನ್‌ ಮುಂದಿಟ್ಟು ನೋಡಲಿ. ಆಮೇಲೆ ನಾವು ಯಾವ ಪಾನ್‌ ಮುಂದುವರೆಸಬೇಕೋ ಮುಂದುವರೆಸುತ್ತೇವೆ. 

  • ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅವರು ಒಂದು ಪಾನ್‌ ಮುಂದಿಟ್ಟು ನೋಡಲಿ - ಡಿ.ಕೆ.ಶಿವಕುಮಾರ್
  • ಬಿಜೆಪಿಯವರು ತುಂಬಾ ಹತ್ತಿರದಲ್ಲಿದ್ದಾರೆ. ಅವರಿಗೆ ಶುಭಾಶಯ ಕೋರುತ್ತೇನೆ. ಆದಷ್ಟುಬೇಗ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿ ಎಂದ ಸಚಿವ