Asianet Suvarna News Asianet Suvarna News

ಮೈತ್ರಿಸರ್ಕಾರಕ್ಕೆ ಇನ್ನೊಂದು ತಲೆನೋವು: ದೋಸ್ತಿಗಳ ನಡುವೆ ಶುರುವಾಗಿದೆ ಹೊಸ ವಾರ್!

ಕಾಂಗ್ರೆಸ್-ಜೆಡಿಎಸ್ ಮೈತ್ರಿಸರ್ಕಾರ ನೂರು ದಿನಗಳನ್ನು ಪೂರೈಸಿದೆ. ಆದರೆ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರಗಳ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬುವುದರ ಬಗ್ಗೆ ಹೊಸ ‘ಕ್ರೆಡಿಟ್‌ ವಾರ್’ ಆರಂಭವಾಗಿದೆ. ಮೈತ್ರಿ ಸರ್ಕಾರದ ಸಾಧನೆಗಳ ‘ಕ್ರೆಡಿಟ್’ ಎರಡೂ ಪಕ್ಷಗಳಿಗೆ ಸಲ್ಲಬೇಕು, ಆದರೆ ಜೆಡಿಎಸ್ ಮಾತ್ರ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ ಎಂದು ಕಾಂಗ್ರೆಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ.  ಮುಂಬರುವ ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. 

Video Top Stories