ಸಾಲಮನ್ನಾ ಮಾಡಲು ಒಂದು ವರ್ಷಬೇಕು: ಜೆಡಿಎಸ್ ಮುಖಂಡ

ಜೆಡಿಎಸ್ ನಾಯಕರಲ್ಲೇ ಸಾಲಮನ್ನಾ ಬಗ್ಗೆ ಗೊಂದಲದ ಹೇಳಿಕೆಗಳು ಹೊರ ಬಿದ್ದಿದೆ. ಸಾಲಮನ್ನಾ ಮಾಡಲು ಒಂದು ವಾರ ಬೇಕು ಎಂದು ಕುಮಾರಸ್ವಾಮಿ ಹೇಳಿದ್ರೆ ಅತ್ತ ಜೆಡಿಎಸ್ ಮುಖಂಡರೊಬ್ಬರು ಒಂದು ವರ್ಷ ಬೇಕು ಎಂದಿದ್ದಾರೆ. 

Comments 0
Add Comment